It has been 54 years since the first trust was set up dedicated to the Goddess of education by the local devotees. The barriers of caste, creed, gender and differences of opinion were nulled out and funds were collected by the devotees to make way for the establishment of Sri Sharada Mahotsava Samithi (R) Sharada Nikethan, Chilimbi, Mangalore
The founding members found it wise to dedicate a sanctum for the local people of Chilimbi and it’s surrounding vicinities. Following the blessings of Dharmasthala Dharmadhikari Rajashri Sri Sri Dr. D Virendhra Heggade and Sri Pejavara temple head, Sharada Nikethan was inaugurated in 1967. Ever since, Sri Sharada Nikethan has been imparting education, knowledge and skills to anyone who is willing to learn.
Apart from having kindergarten school for kids, Sri Sharada Nikethan also conducts crash courses on dance, karate, chess, tabla, bhajan, tuition classes and Lalita Sahasranama on a regular basis. More than a thousand children have learnt their share of co-curricular and extra-curricular skills at Sri Sharada Nikethan till date. Catering to the child’s moral development has also been of priority as there have been book distributions and preaching regarding life values and importance of family.
The committee is going ahead with preparations for the 55th Sharada mahotsava with great reverence and piety. At this juncture we in the committee like the devout devotees of Sharada goddess to take part in this festival with all enthusiasm; they can pitch in their help in any way in any which they want. Those who are willing to participate monetarily can send their contributions to the following bank details
Yours sincerely
BALAKARA SARVAJANIKA SRI SHARADA MAHOTSAVA SAMITHI
ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ(ರಿ) ಶಾರದಾ ನಿಕೇತನ, ಚಿಲಿಂಬಿ,ಮಂಗಳೂರು-೬ ಭಗವಧ್ಬಕ್ತ ಭಾಂದವರೇ, ಕಳೆದ 54 ವರ್ಷಗಳ ಮೊದಲು ಊರಿನ ಬಾಲಕರೆಲ್ಲರೂ ಸೇರಿಕೊಂಡು ಜಾತಿ, ಮತ, ಬೇಧವಿಲ್ಲದೆ ವಿದ್ಯಾದಾಯಿನಿಯಾದ ಶಾರದಾ ಮಾತೆಯನ್ನು ಪೂಜಿಸಿಕೊಂಡು,ಊರಿನ ಬಾಲಕರು ಮತ್ತು ಭಕ್ತಾಭಿಮಾನಿಗಳ ಕರಸೇವೆಯ ಮಖಾಂತರ ಊರ ದಾನಿಗಳಿಂದ ಉದಾರ ಸಹಾಯಧನವನ್ನು ಸ್ವೀಕರಿಸಿ, ಧರ್ಮಸ್ಥಳದ ಧರ್ಮಾಧಿಕಾರಿಯವರಾದ ರಾಜರ್ಷಿ ಶ್ರೀ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಹಾಗೂ ಶ್ರೀ ಪೇಜಾವರ ಮಟಾಧೀಶರಿಂದ ಉದ್ಘಾಟನೆಗೊಂಡಂತಹ ಬಾಲಕರ ಸಾರ್ವಜನಿಕ ಶ್ರೀಶಾರದಾ ಮಹೋತ್ಸವದವರು ಪೂಜಿಸಿದಂತಹ ಶಾರದಾ ಮಾತೆಗೆ ಕಟ್ಟಿದಂತಹ ಭವ್ಯ ಮಂದಿರವೇ “ಶ್ರೀ ಶಾರದಾ ನಿಕೇತನ” ಬಾಲಕರಿಂದ ಸ್ಥಾಪಿಸಲ್ಪಟ್ಟ ಮೊತ್ತ ಮೊದಲನೆಯ ಶಾರದಾಮಾತೆಯು ಇದಾಗಿದ್ದು, ಹಾಗೂ ಬಾಲಕರಿಂದ ಪೂಜಿಸಿದ ಈ ಶಾರದಾ ಮಾತೆಗೆ ಮೊತ್ತ ಮೊದಲ ಮಂದಿರ ಕಟ್ಟಿಸಿಕೊಂಡ ಕೀರ್ತಿಯು ನಮ್ಮದಾಗಿದೆ. ಮಂಗಳೂರಿನಲ್ಲಿ ವೆಂಕಟರಮಣ ಶಾರದೆ, ಕುದ್ರೋಳಿ ಶಾರದೆ ಬಿಟ್ಟರೆ ನಮ್ಮ ಬಾಲಕರ ಶಾರದಾ ಮಹೋತ್ಸವವು ನಂತರದ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ಇಲ್ಲಿ ಮಕ್ಕಳಿಗೆ ಪ್ರಾರ್ಥಮಿಕ ಶಾಲೆ, ನ್ರತ್ಯ, ಕರಾಟೆ, ಚೆಸ್, ತಬಲಾ, ಟ್ಯುಷನ್ ಕ್ಲಾಸ್, ಭಜನೆ, ಲಲಿತಾ ಸಹಸ್ರನಾಮ ನಿತ್ಯವೂ ನಡೆಸಲಾಗುವುದು. ಹಾಗೆಯೇ ಮಕ್ಕಳಿಗಾಗಿ ಧರ್ಮಾರ್ಥ ಪುಸ್ತಕ ವಿತರಣೆ, ವೈದ್ಯಕೀಯ ಶಿಬಿರ, ಪ್ರವಚನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬಗಳನ್ನು ನಡೆಸಲಾಗುತ್ತದೆ. ಇಲ್ಲಿ ಇಗಾಗಲೇ ಸಾವಿರಾರು ಮಕ್ಕಳು ವಿದ್ಯಾರ್ಜನೆಯನ್ನು ಮಾಡಿರುತ್ತಾರೆ. ವಿಷೇಷವಾಗಿ ನವರಾತ್ರಿ ಸಮಯದಲ್ಲಿ ಇಲ್ಲಿ ಶಾರದಾ ಪ್ರತಿಮೆಯನ್ನು ಇಟ್ಟು ಮೂರು ದಿನ ವಿಜ್ರಂಬಣೆಯಿಂದ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡು ಶಾರದಾ ಮಹೋತ್ಸವವನ್ನು ನಡೆಸುತ್ತೇವೆ. ಇಸವಿ ೧೯೬೭ ರಲ್ಲಿ “ಅಭಿಮನ್ಯು” ಶಾಖೆಯ ಮುಖೇನ ಬಾಲಕರಿಂದ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಗೆ 55ನೆೇ ವರ್ಷದ ಶ್ರೀ ಶಾರದಾ ಮಹೋತ್ಸವದ ಸಂಭ್ರಮ. ಅದಕ್ಕೋಸ್ಕರವಾಗಿ ಇಗಾಗಲೇ ಸಮಿತಿಗಳನ್ನು ರಚಿಸಿ ಬಹಳ ಸಂಭ್ರಮದಿಂದ ಆಚರಿಸಲು ಸನ್ನದ್ಧರಾಗಿರುತೇವೆ. ಈ ಒಂದು ಪುಣ್ಯಕಾರ್ಯಕ್ಕೆ ಭಾಗವ್ಬಕ್ತಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ತನು-ಮನ ಧನಗಳಿಂದ ಸಹಕರಿಸಿ, ಈ ಶಾರದಾ ಮಹೋತ್ಸವವನ್ನು ಆತೀ ವಿಜ್ರಂಬಣೆಯಿಂದ ಮಾಡಲು ಸಹಕರಿಸಬೇಕಾಗಿ ವಿನಂತಿಸುತ್ತೇವೆ.
ಬಾಲಕರ ಶ್ರೀ ಶಾರದಾ ಮಹೋತ್ಸವ ಸಮಿತಿ
BALAKARA SARVAJANIKA SRI SHARADA MAHOTSAVA SAMITHI
Bank : Bank of Baroda, Ladyhill Branch
S.B. A/c No.: 12740100009154
IFS Code : BARBO LADYHI (5th character is ZERO)
Contact : YATHIN GATTI(MOB:9591327763) / AJAY.N.SHET(MOB:9844897643)
Email : sharadanikethana.chilimbi@gmail.com